IT raid on power minister of Karnataka DK Shivakumar is an ill effect of gochara ashtama Saturn according vedic astrology. His dasha and bhukti of Saturn also contributing to problem. Awell known astrologer explains in detail. Watch video.
ಡಿ ಕೆ ಶಿವಕುಮಾರ್ ಅವರ ಸದ್ಯದ ಸ್ಥಿತಿಯನ್ನು ವಿಮರ್ಶೆ ಮಾಡಿದರೆ ಅದಕ್ಕೆ ಸ್ಪಷ್ಟ ಕಾರಣ ಶನಿ ಗ್ರಹ ಎಂದು ತೋರಿಸುತ್ತದೆ. ಪ್ರಸಕ್ತ ಶಿವಕುಮಾರ್ ಅವರಿಗೆ ಅಷ್ಟಮ ಶನಿ ನಡೆಯುತ್ತಿದೆ. ಸಾಲದು ಎಂಬಂತೆ ಮಹಾ ದಶಾಕಾರಕ ಹಾಗೂ ಭುಕ್ತಿ ಕಾರಕ ಇಬ್ಬರೂ ಶನಿ! ಇನ್ನಷ್ಟು ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ